ಸೂಪರ್ ಶಾಸ್ತ್ರಿ ಯು/ಎ. ಸರ್ಟಿಫಿಕೇಟ್.
Posted date: 04 Tue, Sep 2012 ? 07:38:14 PM

 ಶ್ರೀ.ಜಿ.ಆರ್.ಗೋಲ್ಡ್ ಫಿಲ್ಂ ಲಾಂಛನದಲ್ಲಿ ಜಿ.ರಾಮಚಂದ್ರನ್ ನಿರ್ಮಿಸುತ್ತಿರುವ ರವಿರಾಜ್ ನಿರ್ದೇಶನ ಸೂಪರ್ ಶಾಸ್ತ್ರಿ ಚಿತ್ರಕ್ಕೆ  ಸೆನ್ಸಾರ್ ಮಂಡಳಿಯು ಯು/ಎ. ಸರ್ಟಿಫಿಕೇಟ್ ನೀಡಿದೆ.  ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ಛಾಯಾಗ್ರಹಣ ಕಾಶೀ ವಿಶ್ವನಾಥ್, ಸಂಗೀತ ದೇವ, ಸಾಹಿತ್ಯ ಕೆ.ಕಲ್ಯಾಣ್, ಕಲೆ ಕೃಷ್ಣಾಚಾರಿ, ಸಾಹಸ : ಮಾಸ್ ಮಾದ, ನಿರ್ವಹಣೆ : ಸತೀಶ್ ಕುಮಾರ್, ತಾರಾಗಣದಲ್ಲಿ  ಪ್ರಜ್ವಲ್‌ದೇವರಾಜ್, ಹರಿಪ್ರಿಯ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಅಂಬಿಕಾ ಸೋನಿ, ಉಮಾಶ್ರೀ, ಜಿ.ಆರ್. ಪ್ರೀತಿ, ರೇಖಾಕುಮಾರ್, ಮಾಸ್ಟರ್ ಸುರೇಶ್, ಮಾಸ್ಟರ್ ಮಂಜು, ಮುಮಿಕ್ರಿ ರಾಜಗೋಪಾಲ್, ಮೈಸೂರ್ ರಮಾನಂದ್, ಕೋಟೆ ಪ್ರಭಾಕರ್, ಮುನಿ ಹಾಗೂ ಪಲ್ಲಕ್ಕಿ ರಾಧಾಕೃಷ್ಣ ಅಭಿನಯಿಸುತ್ತಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed